Tulu certificates were distributed to the public at the 2014 Vishwa Tuluvere Parba
In 2014, during the Vishwa Tuluvere Parba held at Adyar, Mangalore, Tulu certificates were issued to the public. These certificates were created using the revised Thawlava font and Software 4.0, showcasing advancements in technology to promote the Tulu language and culture.
2014 ರ ವಿಶ್ವ ತುಳುವೆರೆ ಪರ್ಬದಲ್ಲಿ ಸಾರ್ವಜನಿಕರಿಗೆ ತುಳು ಪ್ರಮಾಣಪತ್ರಗಳನ್ನು ವಿತರಿಸಲಾಯಿತು
2014 ರಲ್ಲಿ ಅಡ್ಯಾರ್, ಮಂಗಳೂರಿನಲ್ಲಿ ನಡೆದ ವಿಶ್ವ ತುಳುವೆರೆ ಪರ್ಬ ಸಂದರ್ಭದಲ್ಲಿ ಸಾರ್ವಜನಿಕರಿಗೆ ತುಳು ಪ್ರಮಾಣಪತ್ರಗಳನ್ನು ನೀಡಲಾಯಿತು. ಈ ಪ್ರಮಾಣಪತ್ರಗಳನ್ನು ತೌಳವ ಫಾಂಟ್ ಮತ್ತು 4.0 ತಂತ್ರಾಂಶವನ್ನು ಬಳಸಿಕೊಂಡು ಸಿದ್ಧಪಡಿಸಲಾಯಿತು. ಇದು ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರೋತ್ಸಾಹಕ್ಕಾಗಿ ನಮ್ಮ ಒಂದು ಪ್ರಯತ್ನ.
